ಗ್ರಾಮೀಣ ವಿದ್ಯುದ್ದೀಕರಣ

• ಬಿ.ಪಿ.ಎಲ್. ಫಲಾನುಭವಿಗಳಿಗೆ 24.09 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ

• 68 ಫೀಡರ್ ಸಪರೇಷನ್ ಕಾಮಗಾರಿಗಳಿಗೆ – 224 ಕೋಟಿ

• ಐಸಿಡಿಎಸ್ ಯೋಜನೆಯಡಿ ಸೋಲಾರ್ ಪೆನಾಲ್ ಅಳವಡಿಕೆ, ಮೀಟರಿಂಗ್ ಹಾಗೂ ಸಿಸ್ಟಮ್ ಸ್ಟೆಂತನಿಂಗ್ ಕಾರ್ಯಕ್ಕೆ ರೂ. 51 ಕೋಟಿ.

• ದೀನ್ ದಯಾಳ್ ಉಪಾಧ್ಯಾಯ ಉಜಾಲ ಯೋಜನೆಯಡಿ ಎಲ್.ಇ.ಡಿ. ಬಲ್ಬ್‍ಗಳ/ಎಲ್‍ಇಡಿ ಟ್ಯೂಬ್ ಲೈಟ್ / 5 ಸೀಲಿಂಗ್ ಪ್ಯಾನ್ ಗಳನ್ನು      ರಿಯಾಯಿತಿ ಧರದಲ್ಲಿ ಮಾರಾಟ.