ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹೊಳಲೂರಿನಲ್ಲಿ ಪಂಚಾಯತ್ ರಾಜ್ ದಿವಸ್ 2022 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಶಾಸಕರಾದ ಶ್ರೀ ಅಶೋಕ್ ನಾಯ್ಕ್, ಜಿಲ್ಲಾಪಂಚಾಯತ್ ಸಿಇಓ ವೈಶಾಲಿ, ಗ್ರಾ. ಪಂ ಅಧ್ಯಕ್ಷರಾದ ನ್ಯಾಮತ್ ಉಲ್ಲಾ ಖಾನ್, ಉಪಾಧ್ಯಕ್ಷರಾದ ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.



Leave a Reply