ಇಂದು ರೈಲು ಸಂಖ್ಯೆ 06223 ಶಿವಮೊಗ್ಗ- ರೇಣಿಗುಂಟ(ತಿರುಪತಿ)- ಚೆನ್ನೈ ವಿಶೇಷ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು.