ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌, ಕರ್ನಾಟಕದ ವತಿಯಿಂದ 7ನೇ ವಾರ್ಷಿಕ ಸಮ್ಮೇಳನದ 2ನೇ ದಿನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ರಾಮೋಹಳ್ಳಿ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಯೋಗೇಶ್ವರನಂದಜೀ, ಸ್ವಾಮಿ ಪ್ರಕಾಶನಂದ ಮಹಾರಾಜ್, ಸ್ವಾಮಿ ಶಾರದೇಶನಂದಜಿ, ಸ್ವಾಮಿ ವೀರೇಶಾನಂದಜೀ, ವಿನಯಾನಂದಜೀ ಹಾಗೂ ವಿವಿಧ ರಾಮಕೃಷ್ಣ ಮಠದ ಸ್ವಾಮೀಜಿಗಳು ಹಾಗೂ ಮಾತಾಜಿಗಳು ಉಪಸ್ಥಿತರಿದ್ದರು.Leave a Reply