ಬೆಣ್ಣೆ ಮಾಲತೇಶ್ ಅಭಿಮಾನಿ ಬಳಗ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಬೆಣ್ಣೆ ಮಾಲತೇಶ್‌ ರವರ ಸವಿನೆನಪಿಗಾಗಿ ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ಟಗರಿನ ಕಾಳಗದ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು.

ರಾಣೆಬೆನ್ನೂರು ಶಾಸಕರಾದ ಶ್ರೀ ಅರುಣ್ ಪೂಜಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ಪುರಸಭೆಯ ಸದಸ್ಯರು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.Leave a Reply