ಸೇವಾಭಾರತಿ, ಛೇಂಬರ್ ಆಫ್ ಕಾಮರ್ಸ್, ಗಾಂಧಿಬಜಾರ್ ವರ್ತರಕರ ಸಂಘ, ಜವಳಿ ವರ್ತಕರ ಸಂಘದ ವತಿಯಿಂದ ಶಿವಮೊಗ್ಗ ವಿನೋಬನಗರದ ಶುಭಮಂಗಳದಲ್ಲಿ ಕೊರೋನ ಎ ಸಿಪ್ಟಮೆಟಿಕ್ ರೋಗಿಗಳ ಆರೈಕೆಗಾಗಿ ಕೇಂದ್ರವನ್ನು ಆರಂಭಿಸಲಾಯಿತು.