ಸಂಸದ ಬಿ ವೈ ರಾಘವೇಂದ್ರ ಅವರು ಇಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಅವರನ್ನು ಭೇಟಿಯಾಗಿ ಶಿವಮೊಗ್ಗದ ವಿಜ್ಞಾನ ಕೇಂದ್ರ, ಸಾಗರದ ಉದ್ದೇಶಿತ ಟ್ಯಾಗೋರ್‌ ಸಾಂಸ್ಕೃತಿಕ ಸಂಕೀರ್ಣ ಯೋಜನೆಗಳ ಕುರಿತು ಚರ್ಚಿಸಿದರು.