ಉಕ್ಕಿನ ನಗರಿ ಭದ್ರಾವತಿಯಲ್ಲಿ ಆರಂಭವಾಗಲಿರುವ “ಕ್ಷಿಪ್ರ ಕಾರ್ಯ ಪಡೆ” ಘಟಕದ ಶಂಕುಸ್ಥಾಪನೆಯನ್ನುಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆರವೇರಿಸಿದರು.