ವಾಜಪೇಯಿ ನಗರ ನಿವೇಶನ ಯೋಜನೆಯಡಿ ನಿವೇಶನ ಹಕ್ಕು ಪತ್ರ ವಿತರಣೆ

ದಿನಾಂಕ 22-01-2013ರಂದು ಶಿಕಾರಿಪುರ ಪಟ್ಟಣದ ನಿವೇಶನ ರಹಿತ ಜವಾರಿ ಸಮಾಜದ 15 ಫಲಾನುಭವಿಗಳಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ನಿವೇಶನ ಹಕ್ಕು ಪತ್ರವನ್ನು ಶಿವಮೊಗ್ಗ ಜಿಲ್ಲೆ ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ.ರಾಘವೇಂದ್ರರವರು ವಿತರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಮನೋಹರ್, ಕೆ.ಎಸ್.ಗುರುಮೂರ್ತಿರವರು, ಬಿ.ಹೆಚ್.ನಾಗರಾಜ್, ಆಶ್ರಯ ಸಮಿತಿ ಸದಸ್ಯರಾದ ಅನ್ವರ್‌ಸಾಬ್ ಮತ್ತಿತರರು ಹಾಜರಿದ್ದರುLeave a Reply