• byr@byraghavendra.com
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
HomeNewsUncategorized
  • ಜಿಲ್ಲಾ ನ್ಯಾಯಾಂಗ, ಉಡುಪಿ, ಲೋಕೋಪಯೋಗಿ ಇಲಾಖೆ, ಉಡುಪಿ ಮತ್ತು ವಕೀಲರ ಸಂಘ, ಬೈಂದೂರು ಇವರ ಸಂಯುಕ್ತಾಶ್ರಯದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಬೈಂದೂರು ಸಂಚಾಲ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಉದ್ಘಾಟನೆಯನ್ನು ಗೌರವಾನ್ವಿತ ನ್ಯಾಯಮೂರ್ತಿಗಳು, ಸರ್ವೋಚ್ಛ ನ್ಯಾಯಾಲಯ, ನವದೆಹಲಿ ಶ್ರೀ ಎಸ್. ಅಬ್ದುಲ್ ನಝೀರ್ ಅವರು ನೆರವೇರಿಸಿದರು.

    • February 19, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ನಗರದ ದೂರವಾಣಿ ಬಡಾವಣೆಯ ರೈಲ್ವೇ ಕೇಳಸೇತುವೆಯ ಹಾಗೂ ಕಾಶಿಪುರದಿಂದ ಪಶುವೈದ್ಯ ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರೊಂದಿಗೆ ನೆರವೇರಿಸಲಾಯಿತು.

    • February 19, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ರಂಗಾಯಣ ಪ್ರಸ್ತುತಿಯ ಕಾಲೇಜು ರಂಗೋತ್ಸವ 2021-22 ರ ಸಮಾರಂಭವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಶ್ರೀ ಸಂದೇಶ್ ಜವಳಿ, ಬೆಂಗಳೂರು ನಾಟಕ ಶಾಲೆಯ ನಿರ್ದೇಶಕರಾದ ಶ್ರೀಮತಿ ವೀಣಾ ಶರ್ಮ ಹಾಗೂ ಗಣ್ಯರು ಉಪಸ್ಥಿತರಿದ್ದರು.

    • February 18, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರ ಸ್ಥಾಪನೆಗೆ ಕೇಂದ್ರದ ತಂಡದೊಂದಿಗೆ ರಾಗಿಗುಡ್ಡದ ESI ಆಸ್ಪತ್ರೆಯ ಪಕ್ಕದಲ್ಲಿ ಹಾಗೂ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಸ್ಥಳ ಪರಿಶೀಲನೆಯನ್ನು ನೆಡೆಸಲಾಯಿತು.

    • February 18, 2022
    • Posted by: BYadmin
    • Category: Uncategorized
    No Comments
    read more
  • ಹಿಂದವೀ ಸ್ವರಾಜ್ಯ ಸ್ಥಾಪಕ, ಅಪ್ರತಿಮ ವೀರ ಯೋಧ, ಧರ್ಮ – ಸಂಸ್ಕೃತಿಗಳ ರಕ್ಷಕ, ಭಾರತೀಯರ ಹೃದಯ ಸಾಮ್ರಾಟ ಅಪ್ರತಿಮ ಛಲದ ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    • February 17, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಾತಾ ಶ್ರೀ ಅನ್ನಪೂರ್ಣ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

    • February 17, 2022
    • Posted by: BYadmin
    • Category: Uncategorized
    No Comments
    read more
  • ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಶ್ರೀ ಸಿದ್ದವೃಷಬೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ವವದಲ್ಲಿ ಭಾಗವಹಿಸಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶ್ರೀ ಕ್ಷೇತ್ರ ಕಡೇನಂದಿಹಳ್ಳಿಯ ಮಠದಲ್ಲಿ ಶ್ರೀಗಳು ಜಪ ಅನುಷ್ಠಾನ ಪೂಜೆಯನ್ನು ನೇರವೇರಿಸುವ ಶಿವನುಷ್ಠಾನ ಮಂದಿರವನ್ನು ಉದ್ಘಾಟಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿಯ ಕೋಟಿಪುರ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗದ ಸೊಗಾನೆಯಲ್ಲಿ ನಿರ್ಮಾಣಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿಯ ಕುರಿತು ಹಾಗೂ ಕ್ರಶರ್‌ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

    • February 15, 2022
    • Posted by: BYadmin
    • Category: Uncategorized
    No Comments
    read more
  • 1
  • 2
  • 3
  • 4
  • 5
Recent Posts
  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ
  • ಅಂತರಾಷ್ಟ್ರೀಯ ಯೋಗ ದಿನಾಚರಣೆ
  • ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ
  • ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು
  • ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ

Updates

  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ July 4, 2023
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ July 2, 2023

Quick Links

  • About BYR
  • Events
  • Activities
  • Video
  • Connect Me