ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ

1. ರಾ.ಹೆ. 206 – ಭದ್ರಾವತಿ-ಶಿವಮೊಗ್ಗ-ಸಾಗರ-ಜೋಗ -72 ಕೋಟಿ.
2. ರಾ.ಹೆ. 13 – ಹೊಳೆಹೊನ್ನೂರು-ಶಿವಮೊಗ್ಗ-ತೀರ್ಥಹಳ್ಳಿ- 6 ಕೋಟಿ.
3. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಾಗರ ತಾಲ್ಲೂಕಿನ ಉಳ್ಳೂರಿನಿಂದ-ಸಿರಿವಂತೆವರೆಗಿನ ಒಟ್ಟು 16 ಕಿ.ಮಿ ರೂ.15 ಕೋಟಿ.
4. ರಾ.ಹೆ. 13 – ಚಿತ್ರದುರ್ಗ-ಶಿವಮೊಗ್ಗವರೆಗೆ ಸಂಪೂರ್ಣ ಅಭಿವೃದ್ದಿಗೆ 350 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳಿಸಲು ಟೆಂಟರ್ ಆಗಿರುವುದು.

 

Picture1 Picture5