ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ

1. ಕೋಡೇರಿಯಲ್ಲಿ ಕಿರು ಬಂದರು ನಿರ್ಮಾಣ – 30 ಕೋಟಿ.
 2. ಶಿರೂರು-ಆಳ್ವೆಗದ್ದೆಯಲ್ಲಿ ಗೈಡ್ ವಾಲ್ ನಿರ್ಮಾಣ- 9.8 ಕೋಟಿ.
 3. ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ಹೊರಬಂದರು ನಿರ್ಮಾಣ-52 ಕೋಟಿ.
 4. ಗಂಗೊಳ್ಳಿಯಲ್ಲಿ 2 ಕಡೆ ಬ್ರೆಕ್ ವಾಟರ್ ನಿರ್ಮಾಣ- 6 ಕೋಟಿ.
 5. ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ – 3 ಕೋಟಿ.
 6. ಸೌಪರ್ಣಿಕ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ – 83 ಕೋಟಿ.
ಯಡ್ತರೆ, ಶಿರೂರು, ಬೈಂದೂರು, ಪಡುವರಿ ಈ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ 77 ಜನವಸತಿಗಳಿಗೆ ಪ್ರಯೋಜನಕಾರಿಯಾಗುವ 30.00 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (Multi Village Drinking Water Scheme) ಮಂಜೂರಾತಿ.
 7. ನಾಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇನಾಪುರ, ಬಡಾಕೆರೆ, ಹಡವು ಗ್ರಾಮಗಳಿಗೆ ಸೇರಿದಂತೆ29 ಜನವಸತಿಗಳಿಗೆ ಪ್ರಯೋಜನವಾಗಲಿರುವ ರೂ. 10.5 ಕೋಟಿ ವೆಚ್ಚದ ಸೌಪರ್ಣಿಕ ನದಿಯಿಂದ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ.