ಶಿಕಾರಿಪುರ ತಾಲ್ಲೂಕು ಅಂಬಾರಗೊಪ್ಪದ ಕುಮದ್ವತಿ ಬಾಲಕಿಯರ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ಮಾಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಸಂಸದರು.