ಭದ್ರಾವತಿ ಬಿಜೆಪಿ ಘಟಕದ ವತಿಯಿಂದ ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕೋವಿಡ್ ಸುರಕ್ಷಾ ಪಡೆಗೆ ಚಾಲನೆ ನೀಡಿ ಇದರ ಸೇವೆಗೆ ಅನುವಾಗುವಂತೆ ಅಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದ ಸಂಸದರು.