ಶಿಕಾರಿಪುರದ ಕುಮದ್ವತಿ ಪಿ.ಯು ಕಾಲೇಜ್ ನಲ್ಲಿ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜ್ ಗಳ ಕ್ರೀಡಾಕೂಟವನ್ನು ಸಂಸದರು ಉದ್ಘಾಟಿಸಿದರು.