- July 21, 2020
- Posted by: BYadmin
- Category: COVID 19
No Comments

Date : 07.04.2020
ಕೊವಿಡ್ 19ರ ನಿಯಂತ್ರಣಕ್ಕಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಡಿಸಿದ ಸಂದರ್ಭ.
ಮಹಾಮಾರಿ ಕೊರೋನ ವೈರಸ್ – ಕೋವಿಡ್ 19ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವನ್ನು ಕೊಡಿಸುವ ನಿಟ್ಟಿನಲ್ಲಿ ಇಂದು ಹಲವು ಪ್ರಮುಖರಿಂದ “ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ” ದೇಣಿಗೆಯನ್ನು ಕೊಡಿಸಿದ್ದು, ದೇಣಿಗೆ ನೀಡಿದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದು, ಇದೇ ರೀತಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡಲಾಯಿತು.
1. ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಭದ್ರಾವತಿ – 1,01,111.00
2. ಶ್ರೀಶಿವರುದ್ರಪ್ಪ, ಭದ್ರಾವತಿ – 11,000.00
3. ಶ್ರೀ ಎಸ್.ಎಸ್. ಉಮೇಶ್ ಕುಟುಂಬ, ಭದ್ರಾವತಿ – 1,00,000.00
4. ಡಾ. ಯಶೋಧಾ ಕಾಶಿ ಮತ್ತು ಶ್ರೀ ಲಕ್ಷ್ಮಿನಾರಾಯಣ ಕಾಶಿ, ಶಿವಮೊಗ್ಗ -25,000.00
5. ಶ್ರೀ ಪ್ರಶಾಂತ್ ಬಿ.ಎಸ್. ಶಿರಾಳಕೊಪ್ಪ – 1,000.00.
